ಕೊಪ್ಪಳಕ್ಕೆ ಮತ್ತೆ ಶಾಕ್ ಕೊಟ್ಟ ಕರೊನಾ..!
ಒಂದು ಬಲಿ.
ಇಂದು 24 ಪಾಜಿಟಿವ್ ಪತ್ತೆ..!
ತುಂಗಾವಾಣಿ.
ಕೊಪ್ಪಳ. ಜಿಲ್ಲೆಯಲ್ಲಿ ಇಂದು ಸಹ ಕರೊನಾ ಆರ್ಭಟ ಮುಂದುವರಿದಿದ್ದು 24 ಜನರಿಗೆ ಪಾಜಿಟಿವ್ ಪ್ರಕರಣಗಳ ದಾಖಲಾಗಿವೆ, ಉಳಿದ ಒಟ್ಟು 356 ಪಾಜಿಟಿವ್ ಜನರಿಗೆ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ, ಇದುವರೆಗೆ 9 ಜನ ವೈರಸ್ ನ ಅಟ್ಟಹಾಸಕ್ಕೆ ಮೃತಪಟ್ಟಿರುತ್ತಾರೆ, 107 ಜನರನ್ನು ಬಿಡುಗಡೆ, ಇನ್ನೂ 1342 ಜನರ ಟೆಸ್ಟ್ ರಿಪೋರ್ಟ್ ಬರುವುದು ಬಾಕಿ ಇದೆ ಮೊನ್ನೆ ಪೋಲಿಸರಿಗೆ ಪಾಜಿಟಿವ್ ಎಂದು ಮೆಸೇಜ್ ಬಂದಿತ್ತು ಅವರು ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು ಅವರ ರಿಪೋರ್ಟ್ ಇಂದು ನೆಗಟಿವ್ ಬಂದಿದೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ, ಬಿಡುಗಡೆಯಾದ ಪೋಲಿಸ್ ಸಿಬ್ಬಂದಿಗೆ ಜಿಲ್ಲಾ ಎಸ್ ಪಿ ಬರಮಾಡಿಕೊಂಡರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
