ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಗೆ ಸೊಂಕು..!
ತುಂಗಾವಾಣಿ.
ಗಂಗಾವತಿ:ಜು.10 ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರಮಾಪ್ತ ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಗೆ ಸೊಂಕು ತಗುಲಿರುವುದು ದೃಢಪಟ್ಟಿದೆ ಎಂದು. ಮನಿಯಾರ್ ತುಂಗಾವಾಣಿ ಯೊಂದಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇತ್ತೀಚೆಗೆ ಗಂಗಾವತಿ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಸೊಂಕಿತರ ಕುಟುಂಬಗಳಿಗೆ ಸಾಂತ್ವಾನ ಹೇಳಿ ಕಿಟ್ ಗಳನ್ನ ವಿತರಿಸಿದ್ದರು. ಕರೊನಾ ಬಂದಾಗಿನಿಂದ ಮನಿಯಾರ್ ಬಿಡುವಿಲ್ಲದೆ ಗಂಗಾವತಿ ನಗರದ ಬಡ ಜನರಿಗೆ ಸಾವಿರಾರು ಕಿಟ್ ಗಳನ್ನ ಮನೆ ಮನೆಗೆ ತಲುಪಿಸಿ ಎಷ್ಟೋ ಕುಟುಂಬಕ್ಕೆ ಆಸರೆಯಾಗಿದ್ದರು. ಈಗ ಅವರಿಗೆ ಸೊಂಕು ತಗುಲಿರುವುದು ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಪತ್ತೆ ಹಚ್ಚಲಾಗುತ್ತಿದೆ ಸಧ್ಯಕ್ಕೆ ನಾನು ನಿಗದಿತ ಕೊವಿಡ್ ಆಸ್ಪತ್ರೆಗೆ ದಾಖಲಾಗಿರುವೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಮನಿಯರ್ ತಿಳಿಸಿದ್ದಾರೆ. ಬೇಗ ಗುಣಮುಖನಾಗಿ ಬರುತ್ತೆನೆ ಗಂಗಾವತಿ ನಗರದ ಜನತೆಯ ಆರ್ಶೀವಾದ ನನ್ನ ಮೇಲೆ ಇದೆ ಎಂದರು..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
